ಭಾರತದಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ಅತಿದೂರದ ಹೆದ್ದಾರಿಗಳು. ಬಹುತೇಕ ಹೆದ್ದಾರಿಗಳು ಭಾರತ ಸರ್ಕಾರದ ಉಸ್ತುವಾರಿಯಲ್ಲಿವೆ, ಉಳಿದವು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಖಾಸಗಿ ವಲಯದಿಂದ ನಿರ್ವಹಿಸಲ್ಪಡುತ್ತಿವೆ. ಬಹುತೇಕ ಹೆದ್ದಾರಿಗಳು ದ್ವಿಪಥ ಹೆದ್ದಾರಿಗಳು (ಟೂ-ಲೇನ್) (ಒಂದೊಂದು ದಿಕ್ಕಿಗೆ ಒಂದೊಂದು). ಅವು ಸುಮಾರು ೬೭,೦೦೦ ಕಿ.ಮಿ. ದೂರವನ್ನು ವ್ಯಾಪಿಸುತ್ತವೆ, ಇದರಲ್ಲಿ ಸುಮಾರು ೨೦೦ ಕಿ.ಮಿ. ನಷ್ಟು ಕ್ಷಿಪ್ರಗತಿ ಮಾರ್ಗಗಳಿವೆ (ಎಕ್ಸ್‌ಪ್ರೆಸ್‌ವೇ). ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಪ್ರಸ್ತುತ ಈ ಪಟ್ಟಿಯು ಹೆದ್ದಾರಿ ಸಂಖ್ಯೆಯ ಆಧಾರದ ಮೇಲೆ ಹೊಂದಿಸಲ್ಪಟ್ಟಿದೆ. ಇದನ್ನು ಹೆದ್ದಾರಿಯ ಉದ್ದ ಅಥವಾ ಮಾರ್ಗದ ಆರಂಭದ ಸ್ಥಳದ ಪ್ರಕಾರ ಸಹ ಜೋಡಿಸಬಹುದು. ಶಿರೋನಾಮೆಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಒತ್ತಿ ಬೇಕಾದಂತೆ ಜೋಡಿಸಿಕೊಳ್ಳಬಹುದು. ಸೂಚನೆ : ಈ ಪಟ್ಟಿ ಅಪೂರ್ಣ. ಮುಂದುವರೆಸಲಾಗುವುದು. == ಛಾಯಾಂಕಣ == ಭಾರತದ ಹಲವು ಹೆದ್ದಾರಿಗಳ ಚಿತ್ರಗಳು == ಬಾಹ್ಯ ಸಂಪರ್ಕಗಳು == 2016-06-11 ವೇಬ್ಯಾಕ್ ಮೆಷಿನ್ ನಲ್ಲಿ.